Matru Vani


17-05-2024

ಕಾಲದ ಹಾದಿಯಲ್ಲಿ ಕರಗಿ ಹೋಗುವ ಕಾಯವಿದು. ಕಾಲಾತೀತ ಸತ್ಯಕ್ಕಾಗಿ ಹಂಬಲಿಸಿದವರ ಹಸಿವು ನೀಗಿಸಲು ಶಕ್ತಿಯು ಜಾಗೃತ ಸ್ವರೂಪದಲ್ಲಿ ಪ್ರಕಟವಾಗಿ ವಿರಾಜಿಸುವಳು. काल के मार्ग में

09-05-2024

ನಿನ್ನ ವಿಶ್ವಾಸದ ಅಂತರಾಳದಲ್ಲಿ ವಿಶ್ವಶಕ್ತಿಯ ರಹಸ್ಯ ಅಡಗಿದೆ.  ನೀನು ಏನೂ ಅಲ್ಲ ಎನ್ನುವ ಪಾಠ ಕಲಿಸುವ ಹಾದಿಯಲ್ಲಿ ನಡೆದಾಗಲೇ ಅನಂತ ಸತ್ಯದ ದ್ವಾರವು  ತೆರೆಯುವುದು. ಪ್ರೇಮವನ್ನು