ಹೂವು ತನ್ನ ಸುಗಂಧವನ್ನು ಹರಡುವ ಪ್ರಯತ್ನದಲ್ಲಿರುವುದೇ? ಅದು ತನ್ನ ಸಹಜ ಗುಣವಾದ ಸುಗಂಧದೊಂದಿಗೆ ಸದಾ ಪ್ರಸ್ತುತದ್ಲಲಿರುತ್ತದೆ, ಅದರ ಸುಗಂಧವನ್ನು ಎಲ್ಲೆಡೆ ಹೊತ್ತೊಯ್ಯುವ ಕಾರ್ಯವೇ ಸೃಷ್ಟಿಯ ಸಂಭ್ರಮಾಚರಣೆ . ಪ್ರೇಮ ನಿನ್ನ ಸಹಜ ಗುಣ, ನಿನ್ನ ನಿಜಗುಣದೊಂದಿಗೆ ನೀನು ಪ್ರಸ್ತುತದಲ್ಲಿರುವುದೇ ನಿಜವಾದ ಸಂಭ್ರಮಾಚರಣೆ ….
क्या फूल अपनी खुशबू फैलाने की कोशिश कर रहा है? यह अपनी खुशबू के प्राकृतिक गुण के साथ हमेशा मौजूद रहता है, इसकी खुशबू को हर जगह ले जाने का कार्य सृजन का उत्सव है। प्रेम आपका स्वभाव है, असली उत्सव तो तब है जब आप अपने वास्तविक स्वभाव के साथ उपस्थित हों….
Does the flower take any effort to spread its fragrance? It is always present with its fragrance which is its inherent quality, the act of carrying its fragrance everywhere is the celebration of the creation. Similarly, love is your inherent nature, being in your true self is the real celebration….