ನಿನ್ನ ಈ ಕ್ಷಣವನ್ನೊಮ್ಮೆ ಪ್ರಶ್ನಿಸಿ ನೋಡು. ನಿನ್ನ ನಿನ್ನೆಯ ಕರ್ಮದ ಫಲವನ್ನು ಅನುಭವಿಸುತ್ತಿರುವೆಯೋ ಅಥವಾ ನಾಳೆ ಸ್ವೀಕರಿಸಲೇ ಬೇಕಾದ ಕರ್ಮದ ಫಲವನ್ನು ರೂಪಿಸುತ್ತಿರುವೆಯೋ?
ಧರ್ಮೋ ರಕ್ಷತಿ ರಕ್ಷಿತಃ .
इस पल के बारे में अपने आप से एक प्रश्न पूछें। क्या आप कल के कार्यों (कर्मों) का फल भोग रहे हैं या आप कल स्वीकार किए जाने वाले कार्यों (कर्मों) के परिणामों को आकार दे रहे हैं?
धर्मो रक्षति रक्षितः
Ask a question to yourself about this moment. Are you experiencing the fruit of yesterday’s actions (Karma) or are you shaping the results of the actions (karma) to be accepted tomorrow?
“Dharmo Rakshati Rakshitah” Dharma ( righteousness) protects those who protect it