Matru Vani


24-04-2021

ಆಧಿಯೇ ಇಲ್ಲದವನಿಗೆ ಯಾವ ಸಮಾಧಿ ?ಅಂತ್ಯವೇ ಇಲ್ಲದವನಿಗೆ ಯಾವ ಜಯಂತಿ ?ಆದಿ ಅಂತ್ಯವಿಲ್ಲದ ದೈವೀ ಸತ್ಯದ ಜಾಗೃತಿಯೇ ಸನಾತನ ಯಾತ್ರಾ जिसका आदि नही उसकी

18-04-2021

ಗರ್ಭ ಪ್ರವೇಶದೊಂದಿಗೆ ಗೋಚರವಾದ ನಿನ್ನ ಪರಿಚಯ (ಮಾನವತ್ವ)  ಗರ್ಭಗುಡಿಯಲ್ಲಿ ಲೀನವಾಗಬೇಕು (ದೈವತ್ವ) ಅದುವೇ ಮಾನವತ್ವದಿಂದ ಮಾಧವತ್ವದ ಪಯಣ, ಅದುವೇ ಸನಾತನ ಯಾತ್ರಾ .  ಹುಟ್ಟಿನಿಂದ ಸಾವಿನೆಡೆಗೆ ಅಲ್ಲ,