27-05-2021


 🌹ತಾಯಿ ತನ್ನ ಅಸ್ತಿತ್ವವನ್ನು ವ್ಯಕ್ತಪಡಿಸಲು ಸಂಕಲ್ಪ ಮಾಡಿದ್ದಾಳೆಂದರೆ, ಎಲ್ಲ ವಿಷಯಗಳು ಸಹಜ ಸ್ಥಿತಿಗೆ ಬರುತ್ತವೆಂದು ತಿಳಿದುಕೊಳ್ಳಿ.

ಶರಣಾಗತಿಯಿಂದ ನಿಮ್ಮ ಆಲೋಚನೆಗಳನ್ನು ಅವಳಿಗೊಪ್ಪಿಸಿ  ಸಾಕ್ಷಿಭೂತರಾಗಿರಿ.

ಸಂಪೂರ್ಣ ವಿಶ್ವಾಸದಿಂದ ಸದಾ ಸಂತೋಷವಾಗಿರಿ. 

ಎಲ್ಲರಿಗೂ ನನ್ನ ಆಶೀರ್ವಾದ.🌹

తల్లి  తన  పాదముల ను క్రింద  మోపి,  తన  ఉనికిని మనకు  ఎరుకపరచినపుడు ఆమె విషయములను మళ్ళీ  యథాస్థానములో ఉంచుటకై ఆగమించినారని  గ్రహించండి.

ఆమెకు మీ  ఆలోచనలను సర్వస్య శరణాగతి  చేసి ,  సాక్షిగా ఉండండి.  

जब माँ ने ठान ली है और अपनी उपस्थिति दर्ज कराई है, तो जान लेना कि वह हालात को पूर्ववत् कराने आई है। अपने विचारों को समर्पित करो और साक्षी बनो।

श्रद्धा रखो और खुश रहो।

आशीर्वाद

When mother has put her foot down and made her presence felt, know that she has come to put things back in their place. Surrender your thoughts and be a witness.

Have faith and be Happy

Blessings

Post navigation