🌹ಈ ಸನಾತನ ಯಾತ್ರೆಯಲ್ಲಿ ಯಾರು ಯಾರನ್ನು ಅನುಸರಿಸುತ್ತಿದ್ದಾರೆ?
“ತನ್ನ ಮಗು ಸುರಕ್ಷಿತವಾಗಿದಿಯೇ? ಮತ್ತು ಸರಿಯಾದ ಮಾರ್ಗದಲ್ಲಿ ನಡೆಯುತ್ತಿದಿಯೇ? ಎಂದು ಖಚಿತಪಡಿಸಿಕೊಳ್ಳಲು, ತಾಯಿಯು ತನ್ನ ಮಗುವಿನ ಪ್ರತಿಯೊಂದು ಹೆಜ್ಜೆಯನ್ನೂ ಯಾವಾಗಲೂ ಅನುಸರಿಸುತ್ತಿರುತ್ತಾಳೆ ..
ಸುತ್ತಮುತ್ತಲಲ್ಲಿನ ತನ್ನ ತಾಯಿಯ ಉಪಸ್ಥಿತಿಯ ಬಗ್ಗೆ ತಿಳಿದುಕೊಂಡಿರುವ ಮಗು ಸದಾ ಸಂತೋಷದಿಂದ ಮತ್ತು ನಿರ್ಭಯವಾಗಿ ತನ್ನ ಹೆಜ್ಜೆಗಳನ್ನು ಮುಂದಿಡುತ್ತದೆ.
ಈ ತಾಯಿ ಸದಾ ನಿಮ್ಮೊಂದಿಗೆ , ನಿಮ್ಮೊಳಗೆ , ನಿಮ್ಮ ಸುತ್ತಮುತ್ತಲಲ್ಲೂ ಇದ್ದಾರೆ ಎಂಬ ಸಂಪೂರ್ಣ ನಂಬಿಕೆಯನ್ನು ಹೊಂದಿರಿ..
ಸದಾ ಸಂತೋಷವಾಗಿರಿ. ಎಲ್ಲರಿಗೂ ಸದಾ ನನ್ನ ಆಶೀರ್ವಾದ. 🌹
इस सनातन यात्रा में कौन किसका अनुसरण कर रहा है?
यह माँ है जो अपने बच्चे के हर एक कदम के पीछे चलती है ताकि यह सुनिश्चित हो कि उसका बच्चा सुरक्षित है और सही दिशा में चल रहा है।
जो बच्चा जो अपनी माँ की उपस्थिति के बारे में अवगत है वह अपने कदम आगे बढ़ाने में हमेशा उत्साहित और निर्भय है।
सम्पूर्ण श्रद्धा रखे कि यह माँ हमेशा आपके साथ, आपके भीतर और आपके करीब है। हमेशा आनंदित रहे, सभी को मेरा आशीर्वाद।
Who is following Whom in this Sanatana Yatra?
It is the mother who is always following every single footstep of her child to make sure her child is safe and walking in the right direction. The child who is aware of its mother’s presence around is always joyful and fearless in taking its steps forward. Have complete faith that this mother is always with you, in you and around you.
Always be happy. My blessing to all..