02-08-2021


ಲೋಕಕಲ್ಯಾಣಕ್ಕಾಗಿ ಪ್ರಕೃತಿ ಮಾತೆಯೇ ಪರಿವರ್ತನೆಯ ನಿಯಮ ಪಾಲಿಸುವಾಗ, ಆಕೆಯ ಮಡಿಲಲ್ಲಿರುವ ಮಕ್ಕಳು ಸಹ ಸ್ವಯಂ ಪರಿವರ್ತನೆಯ ಪ್ರಯತ್ನವನ್ನು ಮಾಡಬೇಕಲ್ಲವೇ. ತಾನಲ್ಲದ ಗುಣವನ್ನು ತ್ಯಜಿಸಿ , ತನ್ನಲ್ಲಿ ಅಡಗಿರುವ ಪ್ರೇಮದೆಡೆಗೆ ಹೆಜ್ಜೆ ಇಡುವ ಪ್ರಯತ್ನ ಸತತವಾಗಿರಲಿ.ಆ ಪ್ರತಿ ಹೆಜ್ಜೆಯಲ್ಲೂ ಅಮ್ಮ ನಿನ್ನ ಕೈಹಿಡಿದ್ದಿದ್ದಾಳೆಂಬ ವಿಶ್ವಾಸ ನಿನಗಿರಲಿ ಮಗು.

లోకకల్యాణం    కొరకు ప్రకృతిమాతయే  పరివర్తన  నియమమును   అవలంభిస్తున్నపుడు, ఆమె  ఒడిలోఉన్న

బిడ్డలుకూడా  స్వీయ పరివర్తన  కొరకు ప్రయత్నము చేయాలికదా? తనదికాని  స్వభావమును  పరిత్యజించి,  తనలో

నిభిడీకృతమై యున్నప్రేమస్వభావము వైపు  అడుగులు  వేసే ప్రయత్నము  నిరంతరమూ  చేయాలి.  నీవు అలావేసే  ప్రతి  అడుగులోను అమ్మ   నీ  చేతిని పట్టుకునేఉందన్నవిశ్వాసం  కలిగిఉండు   బిడ్డా.

मेरा प्यारे बच्चे,

लोककल्याण के लिए जब प्रकृति स्वयं परिवर्तन के नियमों का पालन करती है, तो उसकी गोद में पलने वाले बच्चों को भी आत्म-परिवर्तन के नियमों का पालन करना चाहिए, है ना?  

जो प्रवृत्ति आपकी नहीं हैं उसे त्यागना होगा,  अपने भीरत निहित प्रेम की ओर बढ़ने का निरंतर प्रयास करना होगा। 

मेरे बच्चे, विश्वास रखो कि इस रास्ते के हर कदम पर माँ तुम्हारा हाथ थामे है।

My beloved child,

For the welfare of the Universe, when mother nature herself abides by the rules of transformation, the children who are in her lap must also abide by the rules of self-transformation isn’t it?  The characteristics which are not yours have to be discarded, constant efforts to take the steps towards the love that is in the deeper depths of oneself have to be put forth. 

In every such step you take, have faith that the eternal mother is holding your hand.

____________________________

Post navigation