09-06-2021


ಗುರುವಿನೊಂದಿಗಿನ ನಿಮ್ಮ ಪಯಣದಲ್ಲಿ ಗುರುವಿನ ಮಾರ್ಗದರ್ಶನದ ಮೇಲೆ ನಿಮ್ಮ ಗಮನವಿರಲಿ. ಏಕೆಂದರೆ, ಈ ಹಾದಿಯಲ್ಲಿ ನಿಮಗೆ ಎದುರಾಗುವ ಏರು ಪೇರು, ತಿರುವಿನ ಅರಿವು ಗುರುವಿಗೆ ಇರುವುದರಿಂದ , ಗುರುವಿನ ಮಾರ್ಗದರ್ಶನವು ನಿಮ್ಮ ಪ್ರತಿ ಹೆಜ್ಜೆಯಲ್ಲಿ ಬರುವ ಎಲ್ಲ ಅನಿಶ್ಚಿತತೆಯನ್ನು ಎದುರಿಸುವಲ್ಲಿ ನಿಮ್ಮನ್ನು ಸಮರ್ಥವಾಗಿಸಿ, ನಿಮ್ಮ ಗುರಿಯನ್ನು ತಲುಪಿಸುವುದೆಂಬ ವಿಶ್ವಾಸವಿರಲಿ.

ಈ ಪಯಣದಲ್ಲಿ ನಿಮ್ಮ ಸಹ ಪ್ರಯಾಣಿಕರಲ್ಲಿನ ವ್ಯತ್ಯಾಸಗಳನ್ನು ಸ್ವೀಕರಿಸಿ ಮತ್ತು ಗೌರವಿಸಿ ಮುಂದೆ ನಡೆಯುವುದರಿಂದ ನಿಮ್ಮ ಪಯಣವು ಸುಗಮವಾಗಿರುವದು.

ಏಕೆಂದರೆ ಪ್ರತಿಯೊಬ್ಬರನ್ನೂ ಈ ಪಯಣದಲ್ಲಿ ನಿಮ್ಮ ಗುರುವು ಸ್ವೀಕರಿಸಿರುವ ಸತ್ಯದ ಅರಿವಿರಲಿ.

మీరు మీ గురువుతో ప్రయాణించేటప్పుడు, మీ గురువు  చూపిన మార్గదర్శకత్వంపై మీ దృష్టిని  కేంద్రీకరించండి.

మీరు   పయనించవలసిన  మార్గములోని మలుపులు,మెలికలు మీ గురువుకు తెలుసు. అందువలన, సందిగ్ధతను  వదలిపెట్టండి.  మరియు అనిశ్చితమైన పరిస్థితులను దాటవలసినపుడు మీ అడుగులు సమతుల్యంగా ఉండేటట్టు మిమ్మల్ని తయారు చేస్తున్నారన్న ధృఢవిశ్వాసమునుంచి నపుడు మీ అంతిమలక్ష్యమును తప్పక చేరుకొనగలరు. 

ఒక  ఆహ్లాదకరమైన ప్రయాణము  కొఱకు సహ  ప్రయాణికులలోని బేధభావములను, అంగీకరించి  గౌరవించండి.

వారు  కూడా  మీగురువు వలన  ఒక ప్రత్యేక ప్రయోజనార్థమై ఎన్నుకోబడ్డవారని  గుర్తుంచుకోండి.

जब आप अपने गुरु के साथ यात्रा पर हों, तो दिये गए मार्गदर्शन पर ध्यान केंद्रित करें, क्योंकि आपके रास्ते का हर घुमाव और मोड़ गुरु जानता हैं और विश्वास करें कि अनिश्चितताओं को पार करने के लिए, आपका हर कदम संतुलित करके आपको तैयार किया जा रहा हैं ताकि आप अंतिम लक्ष्य तक पहुंचे।

सुखद यात्रा के लिए अपने सह यात्रियों के मतभेदों का स्वीकार और सम्मान करें, यह ध्यान में रखते हुए कि वे भी आपके गुरु द्वारा एक उद्देश्य के लिए चुने गए हैं।

When you are on a journey with your GURU, concentrate on the guidance given, as your Guru knows the every twist and turns you will have to cross in this path and have faith that you are being prepared to cross the uncertainties  by balancing your every step to reach the destination.

Accept and Respect the differences in your fellow travellers to have a pleasant journey, keeping in mind that they are also chosen by your Guru for a purpose.

Post navigation