Matru Vani


09-05-2023

ಸರ್ವವ್ಯಾಪಿ ಸತ್ಯವು ಹಲವು ಪಾತ್ರ ಧರಿಸಿದೆ ಈ ಸತ್ಯ ಅರಿತವರಿಗೆ ಎಲ್ಲವೂ ಪರದೆಯ ಮೇಲಿನ ಆಟ. ಇದನ್ನು ಮರೆತವರಿಗೆ, ಸಂಬಂಧಗಳ ಬಂಧನವೆಂಬ ಪರದಾಟ. सर्वव्यापी सत्य 

07-05-2023

ಎಲ್ಲಿಗೆ ತಲುಪಬೇಕು ಎನ್ನುವುದಕ್ಕಿಂತ ಎಲ್ಲಿಯವರೆಗೆ ತಲುಪಿರುವೆ ಎನ್ನುವುದರ ಬಗ್ಗೆ ಒಂದು ಬಾರಿ ಗಮನಿಸಿ ನೋಡು. कहां पहुंचना है इसके सिवाय कहां पहुंचे हो

25-04-2023

ನೀನು ಹೆಜ್ಜೆಯಿಡದೆ ಸುಲುಭವಾದ ಹಾದಿಯೂ ಕೂಡ ಹೇಗೆ ಸಾಗುವುದಿಲ್ಲವೋ,ಹಾಗೆಯೇ…ನಿನ್ನ ಸಾಮರ್ಥ್ಯವನ್ನು ನೀನೇ ನಂಬದಿದ್ದರೆ ನಿನ್ನಲ್ಲೇ ಅಡಗಿರುವ ದೈವತ್ವವು ನಿನಗೆ ಅನುಭವಕ್ಕೆ ಬರುವುದಿಲ್ಲ.ಸ್ವಯಂ ದರ್ಶನದ ಹಾದಿಯಲ್ಲಿ ವಿಶ್ವಾಸದಿಂದ

24-04-2023

ಆದಿಯೇ ಇಲ್ಲದವನಿಗೆ ಯಾವ ಸಮಾಧಿ?ಅಂತ್ಯವೇ ಇಲ್ಲದವನಿಗೆ ಯಾವ ಜಯಂತಿ ?…ಆದಿ ಅಂತ್ಯವಿಲ್ಲದ ದೈವೀ ಸತ್ಯದ ಜಾಗೃತಿಯೇ ಸನಾತನ ಯಾತ್ರಾ . जिसका आदि नही उसकी

10-04-2023

ಕಾಲದ ಹಾದಿಯಲ್ಲಿ ಕರಗಿ ಹೋಗುವ ಕಾಯವಿದು.ಕಾಲಾತೀತ ಸತ್ಯಕ್ಕಾಗಿ ಹಂಬಲಿಸಿದವರ ಹಸಿವು ನೀಗಿಸಲು ಶಕ್ತಿಯು ಜಾಗೃತ ಸ್ವರೂಪದಲ್ಲಿ ಪ್ರಕಟವಾಗಿ ವಿರಾಜಿಸುವಳು . काल के मार्ग में