Matru Vani - Jagruta Shakti


31-01-2024

ಶಕ್ತಿ ನಿನ್ನನ್ನು ಆವರಿಸಿದಾಗ ಶೃಂಗಾರವನ್ನು ಪರಿಚಯಿಸುತ್ತಾಳೆ.  ನೀಡುವ ಸಾಮರ್ಥ್ಯವಿರುವಾಗ ಧರಿಸುವ ‘ವಿನಮ್ರತೆ‘  ಪಡೆಯುವ ಸ್ಥಾನದಲ್ಲಿದ್ದಾಗ ಅರಳುವ ‘ಕೃತಜ್ಞತೆ‘  ಅನ್ಯರ ಅವಶ್ಯಕತೆಗೆ ನೀಡುವ ‘ಆದ್ಯತೆ‘ ಸಕಲವೂ ಒಲಿದಾಗ ಮೂಡುವ ‘ಸರಳತೆ’ ಇದುವೇ

30-11-2023

ತನ್ನನ್ನೇ ತಾನು ಮರೆತಿರುವವರು ನನ್ನನ್ನು ಗುರುತಿಸಬಲ್ಲರೇ? ನಿನ್ನಲ್ಲಿರುವ ಮರೆವು ನಾನೇ, ನನ್ನಲ್ಲಿರುವ ಅರಿವು ನೀನೇ . खुद को भूलने वाले मुझे कैसे पहचानेगें ,