ದಯೆಯು ಧರ್ಮದ ಮೂಲ
ಸ್ವಾರ್ಥವು ಅಧರ್ಮದ ಮೂಲ
ಅಧರ್ಮದ ಅಟ್ಟಹಾಸ ನಿನಗೆ ಕೇಳಿದರೆ ಒಂದು ಕ್ಷಣ ನಿನ್ನನ್ನು ಗಮನಿಸಿ ನೋಡು, ನಿನಗರಿವಿಲ್ಲದೆ ನಿನ್ನೊಳಗೆ ಸ್ವಾರ್ಥದ ಬೀಜವು ಮೊಳಕೆಯೊಡೆದಿರಬಹುದು.ನಿನ್ನ ನಿಜಗುಣ ಪ್ರೇಮವನ್ನು ಮರೆಯದಿರು.
ಪ್ರೇಮವೇ ಸಕಲ ಸೃಷ್ಟಿಯ ಮೂಲ
दया धर्म का मूल है
स्वार्थ अधर्म का मूल है
अगर अधर्म का अट्टहास तुम्हे सुनाई दे तो एक बार खुद को ग़ौर से देखो, कहीं तुम्हारे बोध के बिना स्वार्थ का बीज तुम्हारे अंदर अंकुरित हुआ होगा।
अपने निज गुण प्रेम को मत भूलो