ಭಯವಿರುವಲ್ಲಿ ಕಲಿಯುಗ
ಭಕ್ತಿಯಿರುವಲ್ಲಿ ತೇತ್ರಾಯುಗ
ಶರಣಾಗತಿಯಿರುವಲ್ಲಿ ದ್ವಾಪರಯುಗ
ಭಯವ ತೊರೆದು ಭಕ್ತಿಯಿಂದ ಶರಣಾದಾಗ ನಿನ್ನನ್ನು ಆವರಿಸುವ ಶೂನ್ಯಾವಸ್ಥೆಯಲ್ಲಿ ಗೋಚರಿಸುವ ಅನಂತ ಸತ್ಯವೇ ‘ಶಕ್ತಿಯುಗ‘
जहाँ भय वहाँ कलयुग
जहाँ भक्ति वहाँ त्रेतायुग
जहाँ शरण वहाँ द्वापर युग
भय मुक्त भक्तिपूर्ण शरणागत हुए तुम को घेरे हुए शून्य स्थिति में विदित हुआ अनंत सत्य हि है ” शक्ति युग “