19-06-2023


ಜನಿಸಿದ ಶಿಶುವು ಕೂಡ ಸ್ವಪ್ರಯತ್ನದಿಂದ ತಾಯಿಯ ಎದೆಹಾಲು ಹೀರಿದರೆ ಮಾತ್ರವೇ ಅದರ ಹಸಿವು ನೀಗಲು ಸಾಧ್ಯ. ನಿನ್ನ ಸತ್ಯವ ಅರಿಯುವ ಹಸಿವಿರುವ ನಿನಗೆ ತಾಯಿಯು ಜ್ಞಾನದ ತುತ್ತು ನೀಡಿದರೂ ಕೂಡ, ಪಾಲಿಸುವ ನಿನ್ನ ಪ್ರಯತ್ನದಿಂದಲೇ ನಿನ್ನ ಹಸಿವು ನೀಗಲು ಸಾಧ್ಯ. ಹಸಿವು ನೀಡಿರುವ ದೈವವು, ಆಹಾರವನ್ನು ನೀಡಿ, ಅದನ್ನು ಸ್ವೀಕರಿಸಿ ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನೂ ನಿನಗೆ ನೀಡಿದ್ದಾನೆ. ನಿನಗೆ ನಿನ್ನ ಸಾಮರ್ಥ್ಯವನ್ನು ಪರಿಚಯಿಸಲೆಂದೇ ಈ ಅಮ್ಮ ಬಂದಿದ್ದಾಳೆ.

नवजात शिशु के भी स्वप्रयत्न से माँ का दूध चूसने से हि उसकी भूख शांत होगी । अपना सत्य जानने कि तुम्हारी भूख होने पर माँ के ज्ञान का निवाला खिलाने पर भी तुम्हारे प्रयत्न से ही तुम्हारी क्षुधा शांत होगी। जिस ईश्वर ने तुम्हें भूख दि है, उस ने तुम्हें अन्न भी प्रदान किया है और उसे ग्रहण करने और पचाने के लिए सक्षम भी बनाया है। तुम्हे तुम्हारे सामर्थ्य से परिचित करवाने हि यह माँ आई है।

The hunger of a new born will be satisfied only if it suckles mothers milk by its own efforts.  When the craving to know your own reality arises in you, that too will be satisfied only by your own efforts, even if you are fed with morsels of wisdom from mother. The God who gave you the appetite has also given you food and the capability to consume and digest it . This mother has come to make you aware of your own potential.

Post navigation