Blog - Jagruta Shakti


12-07-2024

ಪರಿಸ್ಥಿತಿ ಏನೇ ಇರಲಿ, ಆಲೋಚನೆಗಳು ಯಾವಾಗಲೂ ನಿಸ್ವಾರ್ಥವಾಗಿರಲಿ. ಈ ಒಂದು ಸಾಧನೆ ಸಾಕು ಪರಮ ಸತ್ಯದ ದರ್ಶನ ಮಾಡಲು. परिस्थिति कैसी भी हो, विचार

08-07-2024

ಆಂತರಂಗದ  ಹಾದಿಯಲ್ಲಿ ನೋವು-ನಲಿವು, ಸೋಲು-ಗೆಲುವೆಂಬ ಸಂಘರ್ಷವಿಲ್ಲ .. ಅದು ಏರಿಳಿತಗಳ ಸ್ವರ ಸಂಗಮ. ಆ ಸಂಗೀತವನ್ನೊಮ್ಮೆ ಆಲಿಸಿ ನೋಡು, ನಿನಗರಿವಿಲ್ಲದೆ ಬ್ರಹ್ಮಾಂಡನೃತ್ಯದಲ್ಲಿ (cosmic dance) ಲೀನವಾಗುವೆ. 

19-06-2024

ಸಂಸಾರ-ಸಾಗರದಲ್ಲಿ ಮಾಯೆಯ ನಿತ್ಯ ನರ್ತನ.ಅರಿತರೆ ಅಲೆಯೊಂದಿಗೆ ಆಟ , ಮರೆತರೆ ಅಳಿಯದ  ಹೋರಾಟ.ಮಾಯೆ ಬೀಸಿದ ಬಲೆಗೆ ಅಂಜದೆ ಹೊರಟವರಿಗೆ ಅಂತರಾಳದ ಶೂನ್ಯತೆಯಲ್ಲಿ ಆನಂದದ  ತೇಲಾಟ. Eternal