Matru Vani


30-11-2023

ತನ್ನನ್ನೇ ತಾನು ಮರೆತಿರುವವರು ನನ್ನನ್ನು ಗುರುತಿಸಬಲ್ಲರೇ? ನಿನ್ನಲ್ಲಿರುವ ಮರೆವು ನಾನೇ, ನನ್ನಲ್ಲಿರುವ ಅರಿವು ನೀನೇ . खुद को भूलने वाले मुझे कैसे पहचानेगें ,

22-11-2023

ಪರಿವರ್ತನೆ ಜಗದ ನಿಯಮ .ಇಡುವ ಹೆಜ್ಜೆಯ ಮೇಲೆ ಭರವಸೆಯಿದ್ದರೆ ನೆಡೆವ ಹಾದಿಯು ಎಂದಿಗೂ ಕಠಿಣವೆನಿಸುವುದಿಲ್ಲ. ಪರಿವರ್ತನೆ ಜಗದ ನಿಯಮ .ಇಡುವ ಹೆಜ್ಜೆಯ ಮೇಲೆ ಭರವಸೆಯಿದ್ದರೆ ನೆಡೆವ