31-01-2024


ಶಕ್ತಿ ನಿನ್ನನ್ನು ಆವರಿಸಿದಾಗ ಶೃಂಗಾರವನ್ನು ಪರಿಚಯಿಸುತ್ತಾಳೆ.  ನೀಡುವ ಸಾಮರ್ಥ್ಯವಿರುವಾಗ ಧರಿಸುವ ‘ವಿನಮ್ರತೆ‘  ಪಡೆಯುವ ಸ್ಥಾನದಲ್ಲಿದ್ದಾಗ ಅರಳುವ ‘ಕೃತಜ್ಞತೆ‘  ಅನ್ಯರ ಅವಶ್ಯಕತೆಗೆ ನೀಡುವ ‘ಆದ್ಯತೆ‘ ಸಕಲವೂ ಒಲಿದಾಗ ಮೂಡುವ ‘ಸರಳತೆ’ ಇದುವೇ ನಿನ್ನ ಅಂತರಂಗ ಸೌಂದರ್ಯದ ನಿಜವಾದ ಆಭರಣಗಳು.

Post navigation