09-05-2024


ನಿನ್ನ ವಿಶ್ವಾಸದ ಅಂತರಾಳದಲ್ಲಿ ವಿಶ್ವಶಕ್ತಿಯ ರಹಸ್ಯ ಅಡಗಿದೆ.  ನೀನು ಏನೂ ಅಲ್ಲ ಎನ್ನುವ ಪಾಠ ಕಲಿಸುವ ಹಾದಿಯಲ್ಲಿ ನಡೆದಾಗಲೇ ಅನಂತ ಸತ್ಯದ ದ್ವಾರವು  ತೆರೆಯುವುದು. ಪ್ರೇಮವನ್ನು ಬಹಿರಂಗದ ನಡೆಯಲ್ಲಿ ಸಹಚಾರಿಯಾಗಿ ಸ್ವೀಕರಿಸಿದಾಗ, ಮೌನವು ಅಂತರಂಗದ ನಡೆಯಲ್ಲಿ ಸಹಚಾರಿಯಾಗಿ ಸಹಕರಿಸುವುದು. 

The secret of universal power lies in the deapth of your faith. The door of infinte truth opens when you walk the path that teaches you that you are noting. When love is accepted as a companion on the external path, silence becomes your companion on the internal path.

Post navigation