Matru Vani


02-02-2022

ನೃತ್ಯವೂ ನೀನೇ (ಆರಂಭ)ಮೃತ್ಯುವೂ ನೀನೇ (ಅಂತ್ಯ)ಆರಂಭ ಅಂತ್ಯವಿಲ್ಲದ ನಿನ್ನ ನಶ್ವರ ಸತ್ಯವೇ ಅಚಿಂತ್ಯ. नृत्यु (आरंभ) भी तुम हो , मृत्यु (अंत)  भी

25-01-2022

ವಿಶ್ವಾಸವೆಂಬುವುದು ಪ್ರತಿಯೊಬ್ಬರ ಬಳಿಯಿರುವ ಬಹು ಅಮೂಲ್ಯವಾದ ಸ್ವತ್ತು. ಅದನ್ನು ಭಗವಂತನಿಗಾಗಿ ಮುಡುಪಾಗಿಟ್ಟರೆ ಮಾತ್ರವೇ ಅದರ ನಿಜವಾದ ಮೌಲ್ಯವು ಅರಿವಿಗೆ ಬರುವುದು 😊🌸 “FAITH” is the