Matru Vani - Jagruta Shakti


27-10-2022

ನಿನಗಾಗಿ ನಿನ್ನಲ್ಲೇ ಪ್ರಸ್ತುತವಿರುವ ದೈವಿಪ್ರೇಮದಲ್ಲಿ ಲೀನವಾಗು.ಈ ಪ್ರೇಮಬಂಧ ಅರಿತವರಲ್ಲಿ ಪಡೆಯುವ ಬಯಕೆಯಾಗಲಿ ಅಥವಾ ಕಳೆದುಕೊಳ್ಳುವ ಭೀತಿಯಾಗಲಿ ಇರುವುದಿಲ್ಲ. तुम्हारे लिए ही , तुम में

23-09-2022

ಅಮ್ಮನಲ್ಲವೇನಿನ್ನ ಪ್ರತೀ ಚಲನವನ್ನು ಗಮನಿಸುವುದು ನನ್ನ ಹವ್ಯಾಸ.ಬಿದ್ದರೂ ಏಳುತ್ತೀಯಾ ಎನ್ನುವುದು ನನ್ನ ವಿಶ್ವಾಸ.ನೀ ಬೇಡವೆಂದರೂ ಹಿಂಬಾಲಿಸುವುದು ನನ್ನ ಅಭ್ಯಾಸ.ಸಂತೋಷದಿಂದಿರು.ನಾನಿರುವೆನಲ್ಲವೇ ? मां हूँ  ना, तुम्हारी

14-09-2022

ಯುಗ ಪರಿವರ್ತನೆಯೆಂದರೆ ಸೃಷ್ಟಿಯ ಪರಿವರ್ತನೆಯಲ್ಲ, ಸೃಷ್ಟಿಯನ್ನು ಸ್ವೀಕರಿಸುವ ನಿನ್ನ ದೃಷ್ಟಿಯಲ್ಲಿನ ಪರಿವರ್ತನೆ. युग परिवर्तन का अर्थ सृष्टि परिवर्तन नहीं ।सृष्टि को स्वीकृत करने