Matru Vani - Jagruta Shakti


11-01-2022

ತಾಯಿಯು ತನ್ನ ಮಗುವಿಗೆ ಪರಿಚಯಿಸುವ ಮೊದಲ ಪದ “ಅಮ್ಮ ” ಇದು ಯಾವುದೇ ಸ್ಥಾನಕ್ಕೆ ಇರುವ ಪದವಿಯಲ್ಲ.ವಿಶ್ವದೊಂದಿಗೆ ಇರುವ ನಿನ್ನ ಅನಂತ ಭಾಂದವ್ಯವನ್ನು ಪ್ರತಿಧ್ವನಿಸುವ ಶಬ್ದ.

01-12-2021

మీరు  భగవంతునితో,  మరి  ఆ,  భగవంతునితో మాత్రమే  ప్రేమలో ఉన్నప్పుడు  జీవితము అందముగా  ఉంటుంది🌸🔱మీ  దివ్యత్వముతోవిలీనముకండి நீங்கள் கடவுளையும்,கடவுளை மட்டுமே விரும்பும் போது தான் வாழ்க்கை

16-11-2021

ನಿನ್ನ ವಿಶ್ವಾಸದ ಜ್ವಾಲೆಯನ್ನು ಆರಿಸುವ ಶಕ್ತಿ ಸ್ವತಃ ವಿಶ್ವನಾಥನಿಗೂ ಇಲ್ಲ. तुम्हारे विश्वास की ज्वाला को बुझाने की शक्ति स्वयं विश्वनाथ के

05-11-2021

ಸ್ವಯಂ ದರ್ಶನಕ್ಕಿಂತ ಸರಳವಾದದ್ದು ಸೃಷ್ಟಿಯಲ್ಲಿ ಮತ್ತೊಂದಿಲ್ಲ …ಇಲ್ಲಿ ತ್ಯಾಗದ ಅವಶ್ಯಕತೆ ಇಲ್ಲ, ತ್ಯಜಿಸುವ ಸಾಮರ್ಥ್ಯವೊಂದೇ ಸಾಕು ….ನಿನ್ನಲ್ಲಿ ನೀನು ಕಳೆದುಹೋಗು.ಆ ಕ್ಷಣವೇ ನಿಜವಾದ ಸಂಭ್ರಮಾಚರಣೆಯ ಆರಂಭ.