ವಿಶ್ವಾಸವೆಂಬುವುದು ಪ್ರತಿಯೊಬ್ಬರ ಬಳಿಯಿರುವ ಬಹು ಅಮೂಲ್ಯವಾದ ಸ್ವತ್ತು. ಅದನ್ನು ಭಗವಂತನಿಗಾಗಿ ಮುಡುಪಾಗಿಟ್ಟರೆ ಮಾತ್ರವೇ ಅದರ ನಿಜವಾದ ಮೌಲ್ಯವು ಅರಿವಿಗೆ ಬರುವುದು 😊🌸
“FAITH” is the most precious treasure (a beautiful gift from the universe to each one of you ). Its real worth is know when you dedicate it to god alone.