ತಾಯಿಯು ತನ್ನ ಮಗುವಿಗೆ ಪರಿಚಯಿಸುವ ಮೊದಲ ಪದ “ಅಮ್ಮ ” ಇದು ಯಾವುದೇ ಸ್ಥಾನಕ್ಕೆ ಇರುವ ಪದವಿಯಲ್ಲ.
ವಿಶ್ವದೊಂದಿಗೆ ಇರುವ ನಿನ್ನ ಅನಂತ ಭಾಂದವ್ಯವನ್ನು ಪ್ರತಿಧ್ವನಿಸುವ ಶಬ್ದ.
The very first word a mother introduces to her child is ” Amma”.It is not the title of any position.
It is sound of “eternal bonding” you share with the universe.