ನಿನ್ನ ಪ್ರತೀ ಶ್ವಾಸ ಎಷ್ಟು ಅಮೂಲ್ಯ.
ಯಾರಿಗಾಗಿ ಮುಡುಪಾಗಿಸಿರುವೆ ಮಗು?
ಕ್ಷಣ ಕ್ಷಣಕ್ಕೆ ಕ್ಷೀಣಿಸುವ ಆಯುಷ್ಯಕ್ಕೆ?
ಕ್ಷಣದಲ್ಲೇ ಬದಲಾಗುವ ಭವಿಷ್ಯಕ್ಕೆ?
ಅಥವಾ
ಎಂದೆಂದೂ ಕ್ಷೀಣಿಸದ, ಬದಲಾಗದ ಆ ಅನಂತ ಸತ್ಯಕ್ಕೆ?
तुम्हारी हर एक सांस अनमोल है,
किस को अर्पित है बच्चे?
क्षण क्षण में क्षीण हो रहे आयुष्य को,
क्षण में बदलने वाले भविश्य को
या
कभी न क्षीण होने वाले ,न बदलने वाले अनंत सत्य को।
Your every breath is so precious,
To whom have you devoted it child ?
Is to the Ayushya/ life that deteriorates moment by moment ?
Is it to the Bhavishya/future that changes in a moment ?
Or
To the Eternal, Unchanging TRUTH.