Matru Vani - Jagruta Shakti


06-11-2022

ಸಂಸಾರವು ಜಟಿಲವೆನಿಸಿದಾಗ ಮೌನದೊಂದಿಗೆ ಮಾತಾಡು , ಜಂಜಾಟದಲ್ಲೂ ದೈವೀ ಆಟದ ಸೊಬಗನ್ನು ನೋಡು. संसार कभी जटिल लगे तो  मौन से बात करके

31-10-2022

ನಿನ್ನ ಪ್ರತೀ ಶ್ವಾಸ ಎಷ್ಟು ಅಮೂಲ್ಯ.ಯಾರಿಗಾಗಿ ಮುಡುಪಾಗಿಸಿರುವೆ ಮಗು? ಕ್ಷಣ ಕ್ಷಣಕ್ಕೆ ಕ್ಷೀಣಿಸುವ ಆಯುಷ್ಯಕ್ಕೆ?ಕ್ಷಣದಲ್ಲೇ ಬದಲಾಗುವ ಭವಿಷ್ಯಕ್ಕೆ? ಅಥವಾಎಂದೆಂದೂ ಕ್ಷೀಣಿಸದ, ಬದಲಾಗದ ಆ ಅನಂತ ಸತ್ಯಕ್ಕೆ?