Matru Vani


26-8-2022

ಗರ್ಭಗುಡಿಯಲ್ಲಿರುವ ಮೂರ್ತಿಯು ಪ್ರತಿಯೊಬ್ಬರ ಭಾವನೆಗಳಿಗೆ ಸ್ಪಂದಿಸಿದರೂ ತನ್ನ ನಿಶ್ಚಲತೆಯಿಂದ ಕದಲುವುದಿಲ್ಲ. ನೀನು ಅಲಂಕರಿಸಿದರೂ ಅಥವಾ ನಿರಾಕರಿಸಿದರೂ ಎರಡನ್ನೂ ಸಮವಾಗಿ ಸ್ವೀಕರಿಸುವ ಸ್ಥಿತಿ.ಗರ್ಭದಿಂದ ಶುರುವಾಗುವ ನಿನ್ನ ಯಾತ್ರೆಯು

09-08-2022

ದೀಪ ಹಚ್ಚುವ ಕೈ ಒಂದಿರ ಬಹುದು ಆದರೆ ಆ ದೀಪವು ಗಾಳಿಗೆ ಆರದಂತೆ ರಕ್ಷಿಸುವ ಕೈಗಳು ಹಲವು.  ಹಾಗೆಯೇ ಧರ್ಮ ರಕ್ಷಣೆಗೆ ಜ್ಞಾನ ದೀಪ ಬೆಳಗುವ

02-08-2022

ನೀನು ಪ್ರೀತಿಸುವರನ್ನು ಹಾಗು ನಿನ್ನನ್ನು ಪ್ರೀತಿಸುವರನ್ನು ಗೌರವ ದೃಷ್ಟಿಯಿಂದ ನೋಡುವುದು ಮಾನವ ಸಹಜ ಗುಣ.ನಿನ್ನನ್ನು ಅಗೌರಿಸಿದವರನ್ನೂ ಸಹ ಪ್ರೇಮ ದೃಷ್ಟಿಯಿಂದ ನೋಡುವುದು ನಿನ್ನಲ್ಲಿರುವ ದೈವೀ ಗುಣ.

23-07-2022

ಜನರಿಂದ ತುಂಬಿರುವ ಜಾತ್ರೆಯಲ್ಲಿ ತನ್ನ ಜನನಿ ಕೈ ಹಿಡಿದಿರುವಳೆಂಬ ಅರಿವಿರುವ ಮಗುವಿಗೆ ತಾನು ಕಳೆದು ಹೋಗುವ ಭಯವಿರುವುದಿಲ್ಲ , ಇನ್ನು ಜಗಜನನಿಯೇ ಕೈ ಹಿಡಿದಿರುವಳೆಂಬ ಅರಿವು