Matru Vani


02-12-2022

ಒಂದೇ ಒಂದು ಬಾರಿ ನಿನ್ನ ಅಂತರಾಳದ ಪ್ರೇಮವನ್ನು ಆಲಂಗಿಸಿ ನೋಡು.  ತದ ನಂತರ  ಸೃಷ್ಟಿಯೇ  ನಿನ್ನ ಆಲಿಂಗನಕ್ಕಾಗಿ ತವಕಿಸುತ್ತದೆ. ఒకే ఒక్కసారి  మీ  అంతరంగములో  నెలకొనియున్న 

01-12-2022

ನಿಸ್ವಾರ್ಥ ಪ್ರೇಮವಿರುವಲ್ಲಿ ಪರಿವರ್ತನೆಯ ಜ್ವಾಲೆಯು ಪ್ರಕಾಶಿಸುತ್ತಿರುತ್ತದೆ.ಪರಿವರ್ತನೆಯ ಜ್ವಾಲೆಯಿರುವಲ್ಲಿ ಪ್ರಾಪಂಚಿಕ ವ್ಯಾಮೋಹವು ಭಸ್ಮವಾಗಿರುತ್ತದೆ. जहां निस्वार्थ प्रेम होता है।वहां परिवर्तन कि ज्वाला प्रकाशवान होती