29-12-2022


ನಿನ್ನ ಅಂತರಂಗದ ವಾಣಿಯನ್ನು ಅನುಸರಿಸುವುದೇ ನಿಜವಾದ ಮಾರ್ಗ. ಮತ್ತೆಲ್ಲ ಸಾಧನೆಯು ಆ ವಾಣಿಯನ್ನು ಆಲಿಸಲು ಹಾಗು ಪಾಲಿಸಲು ಸಮರ್ಥರನ್ನಾಗಿಸುವ ಮಾರ್ಗ ಸೂಚಿ. ಸಂಪೂರ್ಣ ಶ್ಯೂನತೆಯೆಡೆಗೆ ಕರೆದೊಯ್ಯುವ ಆ ವಾಣಿ ಶಾಂತವಾದಾಗ ಸರ್ವಸ್ವದ ದರ್ಶನ.

Post navigation