ನಿನ್ನ ಶೃಂಗಾರವು ನಾನೇ , ನಿನ್ನ ವೈರಾಗ್ಯವು ನಾನೇ.
ನಿನ್ನಲ್ಲೇ ಇರುವ ಅರಿವು ನಾನೆೇ, ಆನಿನ್ನ ಅರಿವನ್ನು ಆವರಿಸಿರುವ ನಿನ್ನ ಮರೆವು ನಾನೇ.
ನಾನೆಂದರೆ ಯಾರೆಂದು ತಿಳಿದೆ?
ನಿನ್ನ ಉಚ್ವಾಸ ನಿಶ್ವಾಸದ ನಡುವಿನ ಆ ಬಿಂದುವಿನಲ್ಲಿ ಅಡಗಿರುವ ನಿನ್ನದೇ ಅಸ್ತಿತ್ವವು ತಾನೇ .
तुम्हारा शृंगार भी मैं हूँ, तुम्हारा वैराग्य भी मैं ।
तुममें मौजूद जागरूकता /ज्ञान मैं हूँ, उस जागरूकता /ज्ञान को भूलाने वाला आवरण भी मैं हूँ ।
मैं कौन हूँ ?
तुम्हारी श्वास प्रश्वास के बीच के बिंदू में विद्यमान तुम्हारा अस्तित्व हूँ।