Matru Vani


07-03-2023

ಶಾಶ್ವತವಲ್ಲದ ನಿನ್ನ ಪ್ರಾಪಂಚಿಕ ಪರಿಚಯದಲ್ಲಿ ನಿನಗಿರುವ ವಿಶ್ವಾಸವು ನಿನ್ನಲ್ಲಿರುವ ಅನಂತ ದೈವೀ ಸತ್ಯಕ್ಕೆ ಶರಣಾದಾಗ ನಿನ್ನ “ಜಾಗೃತ ಶಕ್ತಿ”ಸ್ವರೂಪವು ಪ್ರಜ್ವಲಿಸುವುದು.

06-03-2023

ಲೋಕ ಕಲ್ಯಾಣ ಬಯಸಿ ಹರಿದ ನಿಸ್ವಾರ್ಥ ಕಣ್ಣೀರ ಹನಿ ಹಿಡಿಯಲು ಸ್ವತಃ ಮಹಾದೇವಿಯೇ ಸಾಕ್ಷಾತ್ಕರಿಸುವಳು. “ಜಾಗೃತ ಶಕ್ತಿ” लोक कल्याण कि मंशा से बहे