09-05-2023


ಸರ್ವವ್ಯಾಪಿ ಸತ್ಯವು ಹಲವು ಪಾತ್ರ ಧರಿಸಿದೆ ಈ ಸತ್ಯ ಅರಿತವರಿಗೆ ಎಲ್ಲವೂ ಪರದೆಯ ಮೇಲಿನ ಆಟ. ಇದನ್ನು ಮರೆತವರಿಗೆ, ಸಂಬಂಧಗಳ ಬಂಧನವೆಂಬ ಪರದಾಟ.

सर्वव्यापी सत्य  ने  किये  अनेक रूप धारण  जिसे इस  सत्य का ज्ञान, उसके लिए सब  परदे पर खेल जो इसे भूल गया, उसके लिए रिश्तों के बंधनों का जाल।

The Universal Truth assumed many forms. For those who know this truth, everything is a play on the screen. For those who forget it, it’s a web of binding relationships.

Post navigation