19-06-2024


ಸಂಸಾರ-ಸಾಗರದಲ್ಲಿ ಮಾಯೆಯ ನಿತ್ಯ ನರ್ತನ.
ಅರಿತರೆ ಅಲೆಯೊಂದಿಗೆ ಆಟ , ಮರೆತರೆ ಅಳಿಯದ  ಹೋರಾಟ.
ಮಾಯೆ ಬೀಸಿದ ಬಲೆಗೆ ಅಂಜದೆ ಹೊರಟವರಿಗೆ ಅಂತರಾಳದ ಶೂನ್ಯತೆಯಲ್ಲಿ ಆನಂದದ  ತೇಲಾಟ.

Eternal dance of Maya in the ocean of samsara. It’s a play with the wave if you are aware, an undying struggle if you forget it ever.But those who brave the trap sprung by Maya/ entanglements,will float in ecstasy in the depths of emptiness.

Post navigation