ಕಾಲದ ಹಾದಿಯಲ್ಲಿ ಕರಗಿ ಹೋಗುವ ಕಾಯವಿದು.
ಕಾಲಾತೀತ ಸತ್ಯಕ್ಕಾಗಿ ಹಂಬಲಿಸಿದವರ ಹಸಿವು ನೀಗಿಸಲು ಶಕ್ತಿಯು ಜಾಗೃತ ಸ್ವರೂಪದಲ್ಲಿ ಪ್ರಕಟವಾಗಿ ವಿರಾಜಿಸುವಳು.
काल के मार्ग में गल जाने वाली काया है ये,
कालातीत के सत्य की टीस कि क्षुधा को शांत करने शक्ति जागृत स्वरूप में प्रकट हो के विराजती हैं।