ಆಂತರಂಗದ ಹಾದಿಯಲ್ಲಿ ನೋವು-ನಲಿವು, ಸೋಲು-ಗೆಲುವೆಂಬ ಸಂಘರ್ಷವಿಲ್ಲ .. ಅದು ಏರಿಳಿತಗಳ ಸ್ವರ ಸಂಗಮ. ಆ ಸಂಗೀತವನ್ನೊಮ್ಮೆ ಆಲಿಸಿ ನೋಡು, ನಿನಗರಿವಿಲ್ಲದೆ ಬ್ರಹ್ಮಾಂಡನೃತ್ಯದಲ್ಲಿ (cosmic dance) ಲೀನವಾಗುವೆ.
“In the journey within, there is no conflict between pain and pleasure, defeat and victory. It is simply the convergence of the ups and downs of musical notes. Simply listen to that music, and you will find yourself immersed in the cosmic dance without even realizing it.”