Matru Vani


29-08-2023

ಅಲ್ಪವೂ ನೀನೆ, ಅನಂತವು ನೀನೆ ಎನ್ನುವ ಸತ್ಯವ ಅರಿತಾಗ ನೀನು ಕೇವಲ ಸಾಕ್ಷಿಯಾಗಿ ನಿಲ್ಲುವ ಸ್ಥಿತಿಯೇ ನಿನ್ನ ನಿಜ ಸ್ವರೂಪದ ದರ್ಶನ. अल्प भी तुम

31-07-2023

ದಯೆಯು ಧರ್ಮದ ಮೂಲಸ್ವಾರ್ಥವು ಅಧರ್ಮದ ಮೂಲಅಧರ್ಮದ ಅಟ್ಟಹಾಸ ನಿನಗೆ ಕೇಳಿದರೆ ಒಂದು ಕ್ಷಣ ನಿನ್ನನ್ನು ಗಮನಿಸಿ ನೋಡು, ನಿನಗರಿವಿಲ್ಲದೆ ನಿನ್ನೊಳಗೆ ಸ್ವಾರ್ಥದ ಬೀಜವು ಮೊಳಕೆಯೊಡೆದಿರಬಹುದು.ನಿನ್ನ ನಿಜಗುಣ