Matru Vani


01-08-2024

ಹೂವು  ತನ್ನ  ಸುಗಂಧವನ್ನು ಹರಡುವ ಪ್ರಯತ್ನದಲ್ಲಿರುವುದೇ? ಅದು ತನ್ನ ಸಹಜ ಗುಣವಾದ ಸುಗಂಧದೊಂದಿಗೆ ಸದಾ ಪ್ರಸ್ತುತದ್ಲಲಿರುತ್ತದೆ, ಅದರ ಸುಗಂಧವನ್ನು ಎಲ್ಲೆಡೆ ಹೊತ್ತೊಯ್ಯುವ ಕಾರ್ಯವೇ ಸೃಷ್ಟಿಯ  ಸಂಭ್ರಮಾಚರಣೆ