Matru Vani


08-09-2021

ಇಷ್ಟೆಲ್ಲಾ ಆಲೋಚಿಸುವ ಬದಲು ಅಮ್ಮಾ ಎಂದೊಮ್ಮೆ ಅಂತರಾಳದಿಂದ ಕರೆದು ನೋಡ ಬಹುದಲ್ಲವೇ. ನಂತರ ಅಲ್ಲಿ ಯಾವುದೇ ಆತಂಕವೂ ಇರುವುದಿಲ್ಲ, ನನ್ನ ನಿನ್ನ ನಡುವೆ ಅಂತರವೂ ಇರುವುದಿಲ್ಲ.

06-09-2021

ಈ  ದೇಹವು ಕೇವಲ ನಿಮ್ಮದೇ ಕಥೆಯನ್ನು ಪ್ರತಿನಿಧಿಸುತ್ತದೆ. “ಯಾರನ್ನು  ಹುಡುಕುತ್ತಿದ್ದೀರೋ ಅದೇ ನೀವೆಂದು ” ನೆನಪಿಸುತ್ತಾ………………., “ಸ್ವಯಂ ” ,ಎಂಬುದು ಅಚಿಂತ್ಯಾ ಎಂಬ ಹೆಸರಿನ  ಒಂದು

02-09-2021

ನಿನಗೆ ಪ್ರಪಂಚವನ್ನು ಪರಿಚಯಿಸಿ, ನಿನ್ನನ್ನು ಪ್ರಪಂಚಕ್ಕೆ ಪರಿಚಯಿಸುವ ತಾಯಿಗೆ ಯಾವ ಪರಿಚಯದ ಅಗತ್ಯವಿದೆ? ನನ್ನ ಇರುವಿಕೆಯ ಸತ್ಯದ ನಿನ್ನ ಸ್ವೀಕರಣೆ ಅಥವಾ ನಿರಾಕರಣೆ ಎರಡೂ ನನಗೆ

29-08-2021

ಸ್ವಾಮಿ :ನೀವು ಪ್ರೇಮ ಸ್ವರೂಪ. ನಾನು :ಹೌದು ಸ್ವಾಮಿ :ನೀವು ನನ್ನಿಂದ ಬೇರ್ಪಟ್ಟಿಲ್ಲ. ನಾನು :ಹೌದು ಸ್ವಾಮಿ :ನಾವಿಬ್ಬರೂ ಒಂದೇ.        

26-08-2021

ಭಗವಂತನನ್ನು ತಿಳಿದುಕೊಳ್ಳುವುದು ಎಂದರೆ, ತಿಳಿಯಲು ಏನು ಇಲ್ಲವೆಂದು ತಿಳಿಯುವುದು.🌹.                  భగవంతుడిని తెలుసుకోవడం అంటే , ఇంక తెలుసుకోవడానికి ఏమీలేదు అని  తెలుసుకోవడం…. ईश्वर को जानना

09-08-2021

ನೀವು   ದೈವತ್ವದೊಂದಿಗೆ ಪ್ರೇಮದ  ಅನುಬಂಧವನ್ನು  ಏರ್ಪಡಿಸುಕೊಂಡಾಗ ನಿಮ್ಮ  ಜೀವನ ಬ್ರಹ್ಮಾಂಡದ  ನೃತ್ಯೋತ್ಸವಾಗಿ  ಬದಲಾಗುತ್ತದೆ. ಈ ನರ್ತನದ  ಪ್ರತಿಹೆಜ್ಜೆಯಲ್ಲೀ ಪ್ರೀತೀ  ಎನ್ನುವ  ಸಂಗೀತ ಸಹಾಯಕಾರಿ  ಆಗುತ್ತದೆ.

07-08-2021

ಪ್ರಿಯರೇ, ಈ ಪಯಣದ ಪ್ರತೀ ಹಂತದಲ್ಲಿ ಬರುವ ಬದಲಾವಣೆ ಮತ್ತು ಸವಾಲುಗಳನ್ನು ಧೈರ್ಯದಿಂದ ಎದುರಿಸಿ.  ಪ್ರತೀ ಘಟ್ಟವು ಸುಂದರವಾಗಿದೆ. ಈ ಹಾದಿಯ ಪ್ರತಿಯೊಂದು ತಿರುವುಗಳಲ್ಲಿಯೂ ನಿಮಗಾಗಿ

02-08-2021

ಲೋಕಕಲ್ಯಾಣಕ್ಕಾಗಿ ಪ್ರಕೃತಿ ಮಾತೆಯೇ ಪರಿವರ್ತನೆಯ ನಿಯಮ ಪಾಲಿಸುವಾಗ, ಆಕೆಯ ಮಡಿಲಲ್ಲಿರುವ ಮಕ್ಕಳು ಸಹ ಸ್ವಯಂ ಪರಿವರ್ತನೆಯ ಪ್ರಯತ್ನವನ್ನು ಮಾಡಬೇಕಲ್ಲವೇ. ತಾನಲ್ಲದ ಗುಣವನ್ನು ತ್ಯಜಿಸಿ , ತನ್ನಲ್ಲಿ