05-11-2021


ಸ್ವಯಂ ದರ್ಶನಕ್ಕಿಂತ ಸರಳವಾದದ್ದು ಸೃಷ್ಟಿಯಲ್ಲಿ ಮತ್ತೊಂದಿಲ್ಲ …
ಇಲ್ಲಿ ತ್ಯಾಗದ ಅವಶ್ಯಕತೆ ಇಲ್ಲ, ತ್ಯಜಿಸುವ ಸಾಮರ್ಥ್ಯವೊಂದೇ ಸಾಕು ….
ನಿನ್ನಲ್ಲಿ ನೀನು ಕಳೆದುಹೋಗು.
ಆ ಕ್ಷಣವೇ ನಿಜವಾದ ಸಂಭ್ರಮಾಚರಣೆಯ ಆರಂಭ.

Post navigation