Matru Vani - Jagruta Shakti


31-10-2022

ನಿನ್ನ ಪ್ರತೀ ಶ್ವಾಸ ಎಷ್ಟು ಅಮೂಲ್ಯ.ಯಾರಿಗಾಗಿ ಮುಡುಪಾಗಿಸಿರುವೆ ಮಗು? ಕ್ಷಣ ಕ್ಷಣಕ್ಕೆ ಕ್ಷೀಣಿಸುವ ಆಯುಷ್ಯಕ್ಕೆ?ಕ್ಷಣದಲ್ಲೇ ಬದಲಾಗುವ ಭವಿಷ್ಯಕ್ಕೆ? ಅಥವಾಎಂದೆಂದೂ ಕ್ಷೀಣಿಸದ, ಬದಲಾಗದ ಆ ಅನಂತ ಸತ್ಯಕ್ಕೆ?

27-10-2022

ನಿನಗಾಗಿ ನಿನ್ನಲ್ಲೇ ಪ್ರಸ್ತುತವಿರುವ ದೈವಿಪ್ರೇಮದಲ್ಲಿ ಲೀನವಾಗು.ಈ ಪ್ರೇಮಬಂಧ ಅರಿತವರಲ್ಲಿ ಪಡೆಯುವ ಬಯಕೆಯಾಗಲಿ ಅಥವಾ ಕಳೆದುಕೊಳ್ಳುವ ಭೀತಿಯಾಗಲಿ ಇರುವುದಿಲ್ಲ. तुम्हारे लिए ही , तुम में

23-09-2022

ಅಮ್ಮನಲ್ಲವೇನಿನ್ನ ಪ್ರತೀ ಚಲನವನ್ನು ಗಮನಿಸುವುದು ನನ್ನ ಹವ್ಯಾಸ.ಬಿದ್ದರೂ ಏಳುತ್ತೀಯಾ ಎನ್ನುವುದು ನನ್ನ ವಿಶ್ವಾಸ.ನೀ ಬೇಡವೆಂದರೂ ಹಿಂಬಾಲಿಸುವುದು ನನ್ನ ಅಭ್ಯಾಸ.ಸಂತೋಷದಿಂದಿರು.ನಾನಿರುವೆನಲ್ಲವೇ ? मां हूँ  ना, तुम्हारी