Matru Vani - Jagruta Shakti


31-07-2023

ದಯೆಯು ಧರ್ಮದ ಮೂಲಸ್ವಾರ್ಥವು ಅಧರ್ಮದ ಮೂಲಅಧರ್ಮದ ಅಟ್ಟಹಾಸ ನಿನಗೆ ಕೇಳಿದರೆ ಒಂದು ಕ್ಷಣ ನಿನ್ನನ್ನು ಗಮನಿಸಿ ನೋಡು, ನಿನಗರಿವಿಲ್ಲದೆ ನಿನ್ನೊಳಗೆ ಸ್ವಾರ್ಥದ ಬೀಜವು ಮೊಳಕೆಯೊಡೆದಿರಬಹುದು.ನಿನ್ನ ನಿಜಗುಣ