ಯಾವುದೇ ಸಂದರ್ಭದಲ್ಲೂ ಸ್ವಾರ್ಥ ಭಾವವು ನಿನ್ನಲ್ಲಿ ಪ್ರವೇಶಿಸದಂತೆ ಎಚ್ಚರಿಕೆಯಿಂದರು. ಸ್ವಾರ್ಥವು ಕಾಡ್ಗಿಚ್ಚಿನಂತೆ, ಶೀಘ್ರಗತಿಯಲ್ಲಿ ಆವರಿಸಿಕೊಂಡು ಜನ್ಮ ಜನ್ಮದ ಸಾಧನೆಯನ್ನು ಸರ್ವನಾಶ ಮಾಡುತ್ತದೆ.
ನಿಸ್ವಾರ್ಥ ಪ್ರೇಮಧಾರೆಯಿಂದಲೇ ಈ ಕಾಡ್ಗಿಚ್ಚನ್ನು ತಡೆಯಲು ಸಾಧ್ಯ.
किसी भी परिस्थिति में स्वार्थ भाव को अपने अंदर प्रवेश न होने दो , सचेत रहो।स्वार्थ दावाग्नि(जंगल की आग) कि तरह शीघ्रगती से विस्तरित हो कर जन्मों कि साधना का सर्वनाश कर देता है ।
निस्वार्थ प्रेम कि धारा ही इस दावाग्नि(जंगल की आग) को बुझा सकती है
Do not let selfishness enter you under any circumstances and be alert. Selfishness spreads quickly like forest fire and nullifies the spiritual efforts (sadhana) of many births.
Only constant stream of selfless love can extinguish this forest fire.