Blog - Jagruta Shakti


10-04-2022

ಪ್ರೇಮದ ನಿವಾಸದಲ್ಲಿ ಸರಳತೆಯು ನೆಲೆಸಿರುತ್ತದೆ. ಪ್ರೇಮವನ್ನು ಹುಡುಕಿ ಬಂದವರನ್ನು ಸ್ವೀಕರಿಸಲು ಸರಳತೆಯು ಬಾಗಿಲನ್ನು ತೆರೆಯುತ್ತದೆ.ಪ್ರೇಮದಿಂದಿರು, ನಿನ್ನ ಸರಳತೆಯು ಆ ಪ್ರೇಮದ ಪ್ರತೀಕವಾಗಿ ಪ್ರತಿಬಿಂಬಿಸಲಿ.ಆಶೀರ್ವಾದ ప్రేమ ఉన్న

06-04-2022

ಕಗ್ಗತ್ತಲೆಯೇ ಆವರಿಸಿರುವ ಗುಹೆಗಳು ಸಾಧಕರಿಗೆ ಉತ್ತುOಗದ ಬೆಳಕಿನ ದರ್ಶನವ ನೀಡಿವೆ. ಹಾಗೆಯೇ ನಿಮ್ಮ ಜೀವನದಲ್ಲಿ ನೀವು ಎದುರಿಸುವ ಪ್ರತೀಯೊಂದು ಸವಾಲುಗಳು ಅಥವಾ ಕಠಿಣತೆಯು  ನಿಮ್ಮಲ್ಲಿ ಅಡಗಿರುವ