ನೀ ನೆಡೆವ ಪ್ರತೀ ಹೆಜ್ಜೆಯನ್ನು ನಿನ್ನ ಆತ್ಮಸಾಕ್ಷಿಯು ಗೌರವಿಸುವಂತಿರಲಿ .
ಏಕೆಂದರೆ, “ಗೌರವ” ಎನ್ನುವುದು ಬಹು ಅಮೂಲ್ಯವಾದ ಅನುಭವ.
ಗೌರವದ ಮೌಲ್ಯವನ್ನು ಅರಿತಾಗಲೇ ಅದೆಷ್ಟು ಅಮೂಲ್ಯವೆಂದು ಅನುಭವಕ್ಕೆ ಬರುವುದು. ಈ ಅನುಭವವನ್ನು ನೀನೆಂದೂ ಕಳೆದುಕೊಳ್ಳಬೇಡ.
तुम्हारा हर कदम ऐसा हो कि तुम्हारा आत्मसाक्षी उसका आदर( गौरव) करे ।
क्योंकि ” गौरव” एक बहुमूल्य अनुभव है ।
गौरव का मूल्य जब तुम समझोगे तब उसकि अमूल्यता का अनुभव पाओगे।
इस अनुभव को कभी मत खोना।