ನಿನ್ನನ್ನೇ ನೀನು ಮರೆತಿರುವಾಗ ಬೇರೆಯವರು ನಿನ್ನನ್ನು ಗುರುತಿಸಲಿಲ್ಲವೆಂಬ ಯೋಚನೆ ಸರಿಯೇ?
ಯಾರು ತನ್ನ ಸತ್ಯವನ್ನು ಅರೆಯುತ್ತಾರೋ ಅವರು ಎಲ್ಲರಲ್ಲೂ ತನ್ನ ಇರುವಿಕೆಯನ್ನೇ ಗುರುತಿಸುತ್ತಾರೆ.
जब तुम खुद को भूल गए हो , दूसरे तुम्हे नहीं पहचान रहे , यह विचार सही है क्या।
जो अपना सच जानता है , वो हर किसी में अपनी मौजूदगी पहचानता है।🌸🌸🌸
When you have forgotten your own identity, would it be right to think that others have not identified you. Those who realise their own truth, will identify themselves in everyone.