ಜನರಿಂದ ತುಂಬಿರುವ ಜಾತ್ರೆಯಲ್ಲಿ ತನ್ನ ಜನನಿ ಕೈ ಹಿಡಿದಿರುವಳೆಂಬ ಅರಿವಿರುವ ಮಗುವಿಗೆ ತಾನು ಕಳೆದು ಹೋಗುವ ಭಯವಿರುವುದಿಲ್ಲ , ಇನ್ನು ಜಗಜನನಿಯೇ ಕೈ ಹಿಡಿದಿರುವಳೆಂಬ ಅರಿವು ಇರುವವರಿಗೆ ಜಗತ್ತಿನ ಮಾಯದ ಜಾತ್ರೆಯಲ್ಲಿ ಕಳೆದು ಹೋಗುವ ಭಯವಿರುವುದೇ? 😊 ಸಂತೋಷದಿಂದಿರು, ನಾ ನಿನ್ನ ಕೈ ಹಿಡಿದಿರುವೆನಲ್ಲವೇ😊 ಆಶೀರ್ವಾದ
लोगों से भरे हुए मेले में जननी के हाथ थामने का बोधन हुए बच्चे को खोने का भय नहीं होता, फिर जिसे यह ज्ञात हो कि जगत जननी ने उसका हाथ थामा है तब उसे संसार कि माया के मेले में खो जाने का कौनसा डर 😊खुश रहो , मैंने तुम्हारा हाथ थामा है न ।😊
In a fair (jathre) filled with people, a child who is aware that the Mother is holding its hand is not afraid of getting lost. Then for those, who are aware that the Mother of the Universe is holding their hand, would there be any fear of getting lost in the worldly illusion (maya)?
Be happy, I am holding your hand isn’t it. Blessings.