Your inner peace can never get disturbed by any external force. If you are restless then work on yourself and find out where you are missing the link. Mother can prepare food and feed you, but you have to put the effort of chewing and swallowing it.
ನಿನ್ನ ಆಂತರಿಕ ಶಾಂತಿಯನ್ನು ಭಂಗ ಪಡಿಸಲು ಯಾವುದೇ ಬಾಹ್ಯ ಶಕ್ತಿಗೆ ಸಾಧ್ಯವಿಲ್ಲ. ನಿನ್ನಲ್ಲಿ ಅಸ್ಥಿರತೆಯ ಚಡಪಡಿಕೆ ಇದ್ದರೆ, ನಿನ್ನ ಮೇಲೆ ಕೆಲಸ ಮಾಡಿ ಎಲ್ಲಿ ಕೊಂಡಿಯು ಕಳಚಿದೆ ಎಂದು ಅರಿಯುವ ಪ್ರಯತ್ನ ಮಾಡು. ಅಮ್ಮ ಆಹಾರವನ್ನು ತಯಾರಿಸಿ ನಿನಗೆ ತುತ್ತು ನೀಡಬಹುದು, ಆದರೆ ಅದನ್ನು ಜಗಿದು ನುಂಗುವ ಪ್ರಯತ್ನ ನೀನೇ ಮಾಡಬೇಕು.
आपकी आंतरिक शांति कभी भी किसी बाहरी ताकत से भंग नहीं हो सकती। अगर आप बेचैन हैं तो खुद पर काम करें और पता लगाएं कि आप कहां कड़ी मिस कर रहे हैं। मां खाना बनाकर आपको खिला सकती है, लेकिन उसे चबाने और निगलने की मेहनत आपको ही करनी होगी।
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 