I will continue to repeat the same thing again and again. You may not understand it now, you may ignore it now but it will be registered in your subconscious mind and it will guide you when you are in need. Every word i utter is the universal truth which will walk with you in your every step as your subtle companion.
ನಾನು ನಿಮಗೆ ಹೇಳುವ ವಿಷಯಗಳನ್ನು ಸದಾ ಪುನರಾವರ್ತಿಸುತ್ತಿರುತ್ತೇನೆ, ನೀವು ಅದನ್ನು ಈಗ ಅರ್ಥಮಾಡಿಕೊಳ್ಳದಿರಬಹುದು ಅಥವಾ ನಿರ್ಲಕ್ಷಿಸಲೂಬಹುದು. ಆದರೆ ಅದು ನಿಮಗೆ ಅರಿವಿಲ್ಲದೆ ನಿಮ್ಮ ಸುಪ್ತ ಮನಸ್ಸಿನಲ್ಲಿ ನೋಂದಾಯಿಸಲ್ಪಡುತ್ತದೆ/ಸಂಗ್ರಹಿಸಲ್ಪಡುತ್ತದೆ ಮತ್ತು ಮುಂದೆ ಅಗತ್ಯವಿರುವಾಗ ಅದು ನಿಮಗೆ ಮಾರ್ಗದರ್ಶನ ನೀಡುತ್ತದೆ. ನಾನು ಹೇಳುವ ಪ್ರತಿಯೊಂದು ಮಾತು ಅನಂತ ಸತ್ಯವಾಗಿದ್ದು ಅದು ನಿಮ್ಮ ಪ್ರತೀ ಹೆಜ್ಜೆಯಲ್ಲಿ ಸೂಕ್ಷ್ಮ ಸ್ಥಿತಿಯ ಸಂಗಾತಿಯಾಗಿ ನಿಮ್ಮೊಂದಿಗೆ ಚಲಿಸುತ್ತಿರುತ್ತದೆ.