28-9-25
Pranams to All,
I wanted to share a beautiful dream I had this morning. In the dream I saw Amma walking towards me in two forms.One was physical form and other was subtle form of Amma. Both the forms were walking together.As Amma came and stood infront of me , I tried to touch Amma’s subtle form with my finger but I couldn’t . Amma’s physical form looked at me and told me, ” Those who can touch my subtle form are my disciples” Later Amma told me that physical form is available to all, but those who are constantly aware of the opputunity in this proximity are the one who are able to touch my subtle form.
I felt that this message of Amma has a greater meaning. I realised that this is not just a darshan but a message for all of us to contemplate on.
Shubha P
ಎಲ್ಲರಿಗೂ ಪ್ರಣಾಮಗಳು,
ನಾನು ಶುಭ ನಾನು ಇಂದು ಬೆಳಿಗ್ಗೆ ಕಂಡ ಸುಂದರ ಕನಸನ್ನು ಹಂಚಿಕೊಳ್ಳಲು ಬಯಸಿತ್ತೇನೆ. ಕನಸಿನಲ್ಲಿ ಅಮ್ಮ ಎರಡು ರೂಪಗಳಲ್ಲಿ ನನ್ನೆಡೆಗೆ ಬರುತ್ತಿರುವುದನ್ನು ಕಂಡೆ.
ಒಂದು ಭೌತಿಕ ರೂಪ ಮತ್ತು ಇನ್ನೊಂದು ಅಮ್ಮನ ಸೂಕ್ಷ್ಮ ರೂಪ.
ಎರಡೂ ರೂಪಗಳು ಒಟ್ಟಿಗೆ ನಡೆಯುತ್ತಿದ್ದವು. ಅಮ್ಮ ನನ್ನ ಮುಂದೆ ಬಂದು ನಿಂತಾಗ ನಾನು ಅಮ್ಮನ ಸೂಕ್ಷ್ಮ ರೂಪವನ್ನು ನನ್ನ ಬೆರಳಿನಿಂದ ಮುಟ್ಟಲು ಪ್ರಯತ್ನಿಸಿದೆ ಆದರೆ ನನಗೆ ಸಾಧ್ಯವಾಗಲಿಲ್ಲ. ಮತ್ತು ಅಮ್ಮನ ಭೌತಿಕ ರೂಪವು ನನ್ನನ್ನು ನೋಡಿ, “ನನ್ನ ಸೂಕ್ಷ್ಮ ರೂಪವನ್ನು ಸ್ಪರ್ಶಿಸಬಲ್ಲವರು ನನ್ನ ಶಿಷ್ಯರು” ಎಂದು ಹೇಳಿದರು. ನಂತರ ಅಮ್ಮ ಹೇಳಿದ್ದು ಭೌತಿಕ ರೂಪ ಎಲ್ಲರಿಗೂ ಲಭ್ಯ, ಆದರೆ ಈ ಸಾಮೀಪ್ಯದಲ್ಲಿ ಅವಕಾಶವನ್ನು ನಿರಂತರವಾಗಿ ಅರಿತುಕೊಳ್ಳುವವರೇ ನನ್ನ ಸೂಕ್ಷ್ಮ ರೂಪವನ್ನು ಸ್ಪರ್ಶಿಸಲು ಸಮರ್ಥರಾಗಿದ್ದಾರೆ.
ಅಮ್ಮನ ಈ ಸಂದೇಶಕ್ಕೆ ಹೆಚ್ಚಿನ ಅರ್ಥವಿದೆ ಎಂದು ನಾನು ಭಾವಿಸಿದೆ ಇದು ಕೇವಲ ಕನಸಲ್ಲ ಆದರೆ ನಾವೆಲ್ಲರೂ ಯೋಚಿಸಿ ಚಿಂತನೆ ಮಾಡಬೇಕಾದ ಸಂದೇಶ ಎಂದು ನಾನು ಅರಿತುಕೊಂಡೆ.
ಅಮ್ಮನ ಪಾದಕಮಲದಲ್ಲಿ ಪ್ರಣಾಮಗಳು