Matru Vani


27-02-2023

ನೀ ನೆಡೆವ ಪ್ರತೀ ಹೆಜ್ಜೆಯನ್ನು ನಿನ್ನ ಆತ್ಮಸಾಕ್ಷಿಯು ಗೌರವಿಸುವಂತಿರಲಿ .ಏಕೆಂದರೆ, “ಗೌರವ” ಎನ್ನುವುದು ಬಹು ಅಮೂಲ್ಯವಾದ ಅನುಭವ.ಗೌರವದ ಮೌಲ್ಯವನ್ನು ಅರಿತಾಗಲೇ ಅದೆಷ್ಟು ಅಮೂಲ್ಯವೆಂದು ಅನುಭವಕ್ಕೆ ಬರುವುದು.