Blog


27-06-2025

ಇದು ಕಲಿಯುಗ , ಕಲ್ಪನೆಗೂ ಮೀರಿದ ಕ್ರೂರತೆ ನಡೆಯುತ್ತಿರುವಾಗ , ಕಲ್ಪನಾತೀತ ಶಕ್ತಿಯೇ ಕಲಿಧ್ವಂಸ ಮಾಡುವಳು. ಇದು ನಿಶ್ಚಿತ. 

22-05-2025

ನೀವು ದೈವೀ ಸಾನಿಧ್ಯದ, ಸಾಮೀಪ್ಯದ ಲಭ್ಯವನ್ನು ಬಯಸಿ ಕಣ್ಣೀರಿಟ್ಟಾಗ, ದೇವರು ಗುರುವಿನ ರೂಪದಲ್ಲಿ ನಿಮ್ಮ ಜೀವನದಲ್ಲಿ ಪ್ರವೇಶಿಸುತ್ತಾರೆ. ಗುರುವು ಸಂಸಾರವೆಂಬ ಮಾಯದ ಬಲೆಯಲ್ಲಿ ಸ್ವತಃ ಪ್ರವೇಶಿಸಿ