Take a moment to express your gratitude to all those whom you have crossed in this life time. Every step was an experience which has brought you all so far. Every moment was universe’s way of reminding you the purpose of your existence. There is nothing like good experience or bad experience. It is just the different perception of seeing the divine play.
Be cheerful, tune into the silence within. Don’t waste your energy in unnecessary thoughts or talks. Chant Kalidhwamsini mantra every day for 21 times. Lots of love to you all. Blessings 😊🌺❤️
Kalidhwamsini Mantra : Om Hleem Kleem Kalidhwamsinyai Namha
ನಿಮ್ಮ ಜೀವನದ ಹಾದಿಯಲ್ಲಿ ನೀವು ಭೇಟಿಯಾದ ಪ್ರತಿಯೊಬ್ಬರಿಗೂ ಒಂದು ಕ್ಷಣ ಕೃತಜ್ಞತೆಯನ್ನು ಸಲ್ಲಿಸಿ. ಪ್ರತಿಯೊಂದು ಹೆಜ್ಜೆಯೂ ಒಂದು ಅನುಭವವಾಗಿದ್ದು ಅದು ನಿಮ್ಮನ್ನು ಇಷ್ಟು ದೂರ ತಂದಿದೆ. ಪ್ರತಿ ಕ್ಷಣವೂ ನಿಮ್ಮ ಅಸ್ತಿತ್ವದ ಉದ್ದೇಶವನ್ನು ನೆನಪಿಸುವ ವಿಶ್ವದ (ಬ್ರಹ್ಮಾಂಡದ) ಮಾರ್ಗವಾಗಿದೆ. ಒಳ್ಳೆಯ ಅನುಭವ ಅಥವಾ ಕೆಟ್ಟ ಅನುಭವ ಎಂಬುದು ಯಾವುದೂ ಇಲ್ಲ. ಇದು ಕೇವಲ ದೈವಿಕ ಲೀಲೆಯನ್ನು ನೋಡುವ ವಿಭಿನ್ನ ದೃಷ್ಟಿಕೋನವಷ್ಟೇ.
ಸದಾ ಉತ್ಸಾಹದಿಂದಿರಿ, ನಿಮ್ಮೊಳಗಿನ ಮೌನಕ್ಕೆ ಶರಣಾಗಿ. ಅನಗತ್ಯ ಆಲೋಚನೆ ಅಥವಾ ಮಾತುಗಳಲ್ಲಿ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ. ಪ್ರತಿದಿನ 21 ಬಾರಿ ಕಲಿಧ್ವಂಸಿನಿ ಮಂತ್ರವನ್ನು ಪಠಿಸಿ. ನಿಮ್ಮೆಲ್ಲರಿಗೂ ಪ್ರೀತಿ ಮತ್ತು ಆಶೀರ್ವಾದಗಳು. 😊🌺❤️
ಕಲಿಧ್ವಂಸಿನಿ ಮಂತ್ರ:
ಓಂ ಹ್ಲೀಂ ಕ್ಲೀಂ ಕಲಿಧ್ವಂಸಿನ್ಯೈ ನಮಃ